Ray of hope...✨💫 (@simplelady_ash)

Ray of hope...✨💫 @simplelady_ash 2025-04-13T16:07:46.000Z

ರಜದ ಸಮಯದಲ್ಲಿ... Pencil ge ಜಾಸ್ತಿ ಕೆಲಸ ಕೊಟ್ಟಿದ್ದೀನಿ... ಪ್ರೀತಿಯಿಂದ... ಪ್ರೀತಿಗಾಗಿ... ಪ್ರೀತಿಗೋಸ್ಕರ...🤭 @vsnaik39 👀 bro... ನೀವು ಬರೆದ drawing ಅಲ್ಲ ಇದು ತಿಳಿತಾ...😏 ಕಷ್ಟ ಪಟ್ಟು ಬರೆದಿದ್ದೇನೆ...☺️ #artwork... #drawing #hobby... #pencil_drawing... https://t.co/j4E2L6gerG

145 8 31060 21 1
Manju Mandya-ಮಂಜು ಮಂಡ್ಯ @iammnmanju 2026-11-29T05:46:00.000Z

@simplelady_ash ಜಾಸ್ತಿ ಸುಲಭ ಆಗಿರುವುದಕ್ಕೆ ಬೋರಿಂಗ್.....ಆ ಕೆಲಸ ಬಿಟ್ಟು ಬನ್ನೇರುಘಟ್ಟ ರಸ್ತೆಯ ಶಾಲೆಯಲ್ಲಿ ಟೀಚರ ಆಗಿ ಸೇರಿಕೊಂಡರೆ ಆಗ ಚೆನ್ನಾಗಿ ಇರುತ್ತದೆ ಅಲ್ವಾ @Mukkanna99

1 0 25 2 0
Nothing to everything @guru_govinda1 2026-11-29T01:45:48.000Z

ಪ್ರೀತಿ ಇದ್ದವರು ಮಾಡುವ ಕೆಲಸವ ಇದು

@publictvnews

ಬ್ರೇಕಪ್‌ ಸೇಡು: ಮಾಜಿ ಪ್ರಿಯತಮೆಯ ಖಾಸಗಿ ವಿಡಿಯೋ ಪೋರ್ನ್ ವೆಬ್‌ಸೈಟ್‌ಗೆ ಅಪ್‌ಲೋಡ್https://publictv.in/bengaluru-jilted-ex-lover-leaks-womans-private-videos-on-adult-website-police-launch-probe/ #Bengaluru #Crime #CyerCrime #LivingTogether https://t.co/PxO3HgW0h5

10 0 511 2 0
Krishna 💙 @SriKrishna1436 2026-11-28T18:13:10.000Z

LIFE ⏳ Yake ellaru struggle and pain ge ayyo antira, chikka vishyagalige jeevanane hoythu antha feel madtira.Struggle and pain na ista padi. olledu beku, kettadu bedva? En bandru face madbeku.nivu idunna night motivation antha aadkoli paravagilla but nanu anthu irode heege.🧘🏻‍♂️🤸🏻‍♂️

10 0 444 3 0
Ray of hope...✨💫 @simplelady_ash 2026-11-28T14:57:31.000Z

ನನ್ನ ಲೋಕದಲ್ಲಿ ನನ್ನದೇ ನಿಯಮಗಳು... ಇಲ್ಲಿ ಯಾರ ಪ್ರಶ್ನೆಗೂ ಲೆಕ್ಕ ಕೊಡುವ ಪ್ರಮೇಯವಿಲ್ಲ... ನನ್ನ ನಿಲುವು ನನ್ನದು... ನಿಮ್ಮ ಪ್ರಶ್ನೆ ನಿಮ್ಮದು... ಅಲ್ಲೇ ಮುಗಿಯಲಿ... ನಾನು ರಿಪ್ಲೈ ಮಾಡದಿದ್ದರೂ ಜಗತ್ತು ನಿಲ್ಲಲ್ಲ... ನನ್ನ ಶಾಂತಿಯೂ ಕೆಡಲ್ಲ... #ಅಷ್ಟೇ...

33 4 614 8 0