PLE Karnataka (@PLEKarnataka)

PLE Karnataka @PLEKarnataka 2024-07-07T03:04:03.000Z

No other issue is bigger than "ಭೂಸುಧಾರಣೆ ಕಾಯಿದೆ ತಿದ್ದುಪಡಿ". Be aware. ಕರ್ನಾಟಕದಲ್ಲಿ ಕನ್ನಡಿಗರ ಇತಿಹಾಸವನ್ನೇ ಅಳಿಸಿ ಹಾಕುತ್ತದೆ, ಎಚ್ಚರಿಕೆ. #ಭೂಸುಧಾರಣೆ_ಕಾಯಿದೆ_ತಿದ್ದುಪಡಿ_ಹಿಂಪಡೆಯಿರಿ @CMofKarnataka @krs_party @karave_KRV @rajanna_rupesh

285 118 127634 22 3
@PLEKarnataka reposted
Joy @Joydas 2026-11-28T16:25:25.000Z

Here is the Post-delimitation scenario in a nutshell: UP + Bihar + MP: 223 seats Combined GDP: ₹55.17 lakh crore. AP + Telangana + TN + Karnataka + Kerala: 195 seats Combined GDP : ₹104.74 lakh crore Guess who has more say on formation of policies for the country?

660 182 27179 84 18
PLE Karnataka @PLEKarnataka 2026-11-29T03:35:31.000Z

The delimitation bill is an anti Karnataka bill. We request all the @BJP4Karnataka MP’s to stand firmly infront of Modi/Sha, burn the copy of the bill and throw the ashes on the face of Modi and Sha.

0 0 64 0 0
@PLEKarnataka reposted
Dr. SP @sphavisha 2026-11-28T07:26:40.000Z

South Indian states will now become mere tax ATMs to fund brain rotten and deeply corrupt North Indian Politicians #DelimitationBill

440 111 3792 27 0
@PLEKarnataka reposted
Navaneet Galagali @rasaganga 2026-11-28T04:38:47.000Z

The Earth pining for her Beloved Sky as depicted by the poet D.R. Bendre. (Anadi Kama) ಮಣ್ಣು-ಹೆಣ್ಣು ಬಾನೊಡೆಯನಿಂದ ಅಗಲಿಹಳನಾದಿಯಿಂದ ವಿರಹ ಬವಣೆಯಲಿ ತಿರುಗೆ ತಿರುಗುವಳು ಹೊತ್ತು ಸುತ್ತಿನಿಂದ ಕಣ್ಣ ನೀರು ಕಡಲಾಗಿ ಕಾದು ಉಗಿಯಾಗಿ ಮೋಡವಾಗಿ ಎದೆಗೆ ಉದುರೆ ಬಾನಿಂದ ನವಿರುವಳು ಹೃದಯ ಹಚ್ಚನಾಗಿ #kannada #kannadapoetry https://t.co/MQw4YeFM9s

361 66 11127 19 4
@PLEKarnataka reposted
Navaneet Galagali @rasaganga 2023-03-19T14:12:05.000Z

For #WorldStorytellingDay - A handsome beggar meets a rich married woman. ಅಲಖ್ ನಿರಂಜನ ಘಿಲ್ ಘಿಲ್ ಗುಂಜನ ಭವ-ಭಯ-ಭಂಜನ ಬೈರಾಗಿ, ದಡದಡ ಬಂದನು ದ್ವಾರದಿ ನಿಂದನು ಭಿಕ್ಷೆಯು ಎಂದನು ಆ ಜೋಗಿ || Source: Alakh Niranjan by Pandharinathacharya Galagali Youtube link - https://youtube.com/watch?v=V3DpYi6e3Uo https://t.co/qCiTLaiEiq

313 91 24309 33 20
PLE Karnataka @PLEKarnataka 2026-11-28T20:16:06.000Z

Delimitation is not just about increasing the parliament seats. It’s all about giving more powers to the already empowered BIMARU states. Many in Karnataka don’t realize the impact this bill could have on the future of Karnataka. ಮುಂದಿನ ದಿನಗಳಲ್ಲಿ, ಬೆಂಗಳೂರು ಅಥವಾ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿ, ಹಿಂದಿಯನ್ನು ಅದಿಕ್ರುತ ಭಾಷೆಯನ್ನಾಗಿ ಮಾಡಬಹುದು. ಕರ್ನಾಟಕವನ್ನು ಐದು ಅಥವಾ ಆರು ಭಾಗಗಳಾನ್ನಾಗಿ ಮಾಡಬಹುದು. We will become a ಭೀಮರೂ colony with no control on our land, language and culture.

46 9 914 2 0
@PLEKarnataka reposted
Viratvishwasgowda @Viratvishwasgo1 2026-11-28T16:50:03.000Z

More support to you sir with respect @mepratap sir🔥🔥❤❤🙏🙏 #GoBackMallus

@mepratap

ಪ್ರತಾಪ್ ಸಿಂಹ ಕೇರಳದವರನ್ನು, ಮಲೆಯಾಳಿಗಳನ್ನು ಅವಮಾನಿಸಿದ್ದಾನೆ ಎಂದು ಬೊಬ್ಬೆ ಹೊಡೆಯುವ ಮೊದಲು ನನ್ನ ಭಾಷಣವನ್ನು ಸರಿಯಾಗಿ ಕೇಳಿಸಿಕೊಳ್ಳಿ… ಇಂದೇ ಸಂಜೆ ಉತ್ತರವನ್ನೂ ಕೊಡುತ್ತೇನೆ… https://t.co/QbebQ2UpMP

3 1 52 0 0
PLE Karnataka @PLEKarnataka 2026-11-28T16:20:47.000Z

Wow. They have reserved 65% employment to locals. They don’t have backstabbers like @kiranshaw and @TVMohandasPai There is no national media outrage. The spineless politicians of Karnataka should stop listening to BIMARU gatekeepers. @CMofKarnataka @PriyankKharge

@naralokesh

(1/6) Back in 2016, our government allotted land at the Orvakal Mega Industrial Hub in Kurnool to Jai Raj Ispat. In May 2018, CM @ncbn garu laid the foundation stone on what was then dry, barren land. Today it is an integrated steel plant running Asia's first endless casting and rolling line, with 65% local employment, right here in Rayalaseema. 🧵

76 20 991 1 0
@PLEKarnataka reposted
ನಾನು ರಾಬರ್ಟ್ 𓃰 @kaateRAW 2026-11-28T06:25:18.000Z

ಈ ತರ ಒಬ್ಬ ಕರ್ನಾಟಕದ ಸಿಎಂ ಆದ್ರೆ ನಮ್ ರಾಜ್ಯ ಇವಾಗ ಇರೋದ್ಕಿನ್ನ ಜಾಸ್ತಿ ಮತ್ತು ಬೇಗನೆ ಬೇಳಿಯುತ್ತೆ 💯 ಎಲ್ಲರನ್ನೂ ಸಿಎಂ ಸ್ಥಾನದಲ್ಲಿ ನೋಡಿ ಆಯ್ತು ಏನು ಕಿತಾಕಿಲ್ಲ ಅವ್ರು ಮುಂದಿನ ಎಲೆಕ್ಷನ್ ಅಲ್ಲಿ ನೀವು ನಿಲ್ಲಿ @mepratap 🔥 #Karnataka #gobackmallus #kannada #prathapsimha #kodagu https://t.co/Ty33ti4IUq

4 2 63 0 0
@PLEKarnataka reposted
ಹೊಳಲು @KariSubbayya 2026-11-28T14:24:57.000Z

Keralites are becoming a BIGGEST threat to our KARNATAKA resources #GoBackMallus

@amogghakar5459

ಬಂಡೀಪುರ ಕಾಡಿನಲ್ಲೇ ಕಸ ಎಸೆದ ಕೇರಳದ ಪ್ರವಾಸಿಗರು..! ವಿಡಿಯೋ ವೈರಲ್‌ ಬೆನ್ನಲ್ಲೆ ಸಾರ್ವಜನಿಕರ ಆಕ್ರೋಶ #Bandipur #BandipurForest #KeralaTourists #ForestPollution #PlasticPollution #WildlifeProtection #SaveForest #KarnatakaNews #MysuruNews #AmogghaKarnataka Bandipur Forest, Kerala Tourists, Forest Littering, Waste Disposal, Forest Pollution, Wildlife Protection, Environmental Awareness, Bandipur Tiger Reserve, Karnataka News, Mysuru News

72 13 546 1 0
@PLEKarnataka reposted
Aarya @Aarya_Anonymous 2026-11-28T12:41:25.000Z

Ancient Kannada civilisation inspiring globally 💛❤️ https://t.co/nZ6DoK1HO2

@Ereyapulikeshi

ಕಾವೇರಿಯಿಂದ ಆಆಆಆಆಆ ಗೋದಾವರಿವರಮಿರ್ದ ನಾಡದಾ.. ಕನ್ನಡದೊಳ್ 💛❤️ ಪದನಱಿದು ನುಡಿಯಲುಂ ನುಡಿ ದುದನಱಿದಾರಯಲುಮಾರ್ಪರಾ ನಾಡವರ್ಗಳ್ ಚದುರರ್ ನಿಜದಿಂ ಕುಱಿತೋ- ದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್ ಕುಱಿತವರಲ್ಲದೆ ಮತ್ತಂ ಪೆಱರುಂ ತಂತಮ್ಮ ನುಡಿಯೊಳೆಲ್ಲರ್ ಜಾಣರ್ ಕಿಱುವಕ್ಕಳುಮಾ ಮೂಗರು- ಮಱೆಪಲ್ಕಱಿವರ್ ವಿವೇಕಮಂ ಮಾತುಗಳಂ - ಕವಿರಾಜಮಾರ್ಗ https://t.co/xyI1dr3D4g

104 14 1142 1 0
@PLEKarnataka reposted
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ | @ShyamSPrasad 2026-11-28T13:43:53.000Z

ಕರ್ನಾಟಕಕ್ಕೆ ಯಾವತ್ತಿದ್ದರೂ ಚೊಂಬು! ಲೋಕಸಭಾ ಸ್ಥಾನಗಳಲ್ಲಿ ಶೇ. 50ರ ಹೆಚ್ಚಳ 1971 ಜನಸಂಖ್ಯೆ ಆಧಾರದ ಮೇಲೆ ಮಾಡಲಾಗುತ್ತಿದೆ. ಆದರೆ ಈಗಿನ ಜನಸಂಖ್ಯೆ ಪ್ರಕಾರ ಕರ್ನಾಟಕಕ್ಕೆ ಇನ್ನಷ್ಟು ಮೋಸ ಆಗುತ್ತೆ. 🔴 ಕರ್ನಾಟಕ: 6.9 ಕೋಟಿ ಜನಸಂಖ್ಯೆ – 42 ಲೋಕಸಭೆ ಸೀಟುಗಳು. 🔴 ತಮಿಳುನಾಡು: 7.75 ಕೋಟಿ – 59 ಸೀಟುಗಳು. 🔴 ಅವಿಭಜಿತ ಆಂಧ್ರಪ್ರದೇಶ: 9.24 ಕೋಟಿ – 64 ಸ್ಥಾನಗಳು ಕರ್ನಾಟಕಕ್ಕಿಂತ ತಮಿಳುನಾಡಿನ ಈಗಿನ ಜನಸಂಖ್ಯೆ ಕೇವಲ 85 ಲಕ್ಷ ಹೆಚ್ಚು. ಆದರೆ 17 ಹೆಚ್ಚು ಸ್ಥಾನಗಳು ದೊರೆಯುತ್ತೆ. ತಮಿಳುನಾಡಿಗಿಂತ ಅವಿಭಜಿತ ಆಂಧ್ರಪ್ರದೇಶದ ಜನಸಂಖ್ಯೆ ವ್ಯತ್ಯಾಸ 1.45 ಕೋಟಿ. ಆದರೆ ಸ್ಥಾನಗಳ ವ್ಯತ್ಯಾಸ ಕೇವಲ 5! 1971 ಸೆನ್ಸಸ್ ಲೆಕ್ಕದಲ್ಲೆ 50% ಲೋಕಸಭೆ ಸೀಟುಗಳನ್ನು ಹೆಚ್ಚಿಸಿದರೆ, ಕರ್ನಾಟಕಕ್ಕೆ ಮೋಸ ಇನ್ನು ಹೆಚ್ಚಾಗುತ್ತೆ. ತಮಿಳುನಾಡಿನ ಸ್ಟಾಲಿನ್ ಮತ್ತು ಆಂಧ್ರದ ಚಂದ್ರಬಾಬು ನಾಯ್ಡು ಈ ಬದಲಾವಣೆ ಒಪ್ಪಿಕೊಳ್ಳಲು ಇದೂ ಕೂಡ ಕಾರಣ. ಕರ್ನಾಟಕದ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಕೇಳಬೇಕಾದ ಗಂಭೀರ ಪ್ರಶ್ನೆ ಯಾವ ಕಾಂಗ್ರೆಸ್-ಬಿಜೆಪಿ ಹಿಂದಿ ಪಕ್ಷವಾಗಲಿ ಫ್ಯಾಮಿಲಿ ಪಾರ್ಟಿ ಜೆಡಿಎಸ್ ಆಗಲಿ ಕೇಳಲ್ಲ. #ನಮ್ಮನಾಡು_ನಮ್ಮಆಳ್ವಿಕೆ

252 78 16258 27 3
@PLEKarnataka reposted
adi @CultAdi 2026-11-28T07:26:06.000Z

1973 delimitation based on 1971 census TN 4.12 cr - 39 Karnataka 2.93cr -28 Kerala 2.13cr -20 present estimated population TN 7.8cr -59seats Kar 7cr -42 Kerala 3.65cr -30seats Karnataka clear lossers here no mp and political questioning this unfair #delimitationbill2026 https://t.co/PzUDJltzmv

113 22 13623 11 6