🇮🇳 Madhukumar.V.P🇮🇳 (@MadhukumarVP1)

🇮🇳 Madhukumar.V.P🇮🇳 @MadhukumarVP1 2026-11-29T03:36:10.000Z

ನನ್ನ 40 ವರ್ಷಗಳ ರಾಜಕಾರಣದಲ್ಲಿ ಒಬ್ಬರ ಬಳಿಯೂ ಲಂಚ ಪಡೆದಿಲ್ಲ : ಡಿ ಕೆ ಶಿವಕುಮಾರ್. ಕಾಂಗ್ರೆಸ್ ಕಟ್ಟರ್ ಹಿಂದೂ ಪರ ಪಕ್ಷ : ನಾನು.

15 1 583 6 0
@MadhukumarVP1 reposted
ಜೋಳದ ರೊಟ್ಟಿ Jolada Rotti @bagalkotav 2026-11-28T12:27:47.000Z

ಇದು ಹಿಂದುಗಳ ದೇಶ, 1947 ರಲ್ಲಿ ಹಿಂದುಗಳು ಮುಸ್ಲಿಂರಿಗೆ ಬೇರೆ ದೇಶ ಕೊಟ್ಟರು, ಬೇರೆ ದೇಶ ತೆಗೆದುಕೊಂಡು ನಮ್ಮಗೆ ಇಲ್ಲಿಯೇ ಇರಲು ಬಿಡಿ ಅಂತ ಕೇಳಿಕೊಂಡಾಗ ಅವರು ಇರಲು ಬಿಟ್ಟೀದ್ದು ಹಿಂದುಗಳು... ಈ ದೀಪ ಕೇವಲ ತಮಿಳುನಾಡಿಗೆ ಅಲ್ಲ ಇಡಿ ದೇಶಕ್ಕೆ ಕಾರ್ತಿಕ ದೀಪ. 🙏 https://t.co/SwGRNWJGDJ

25 3 357 1 0
@MadhukumarVP1 reposted
Shree Saibaba Sansthan Trust Shirdi @SSSTShirdi 2026-11-29T01:29:22.000Z

*!! ॐ साई राम !!* *श्री साईबाबा संस्थान विश्वस्त व्यवस्था,शिर्डी* *!! ॐ Sai Ram !!* *Shri Saibaba Sansthan Trust, Shirdi* ≈≈≈≈≈≈≈≈≈≈≈≈≈≈≈≈≈ *आरती :-शिर्डी माझे पंढरपुर* *रविवार २९ नोव्हेंबर २०२६* *Aarti :-Shirdi Majhe Pandharpur* *Sunday 29 Nov 2026* https://t.co/CPO6rFdQOC

1331 132 5395 132 24
@MadhukumarVP1 reposted
Akshay Akki @FollowAkshay1 2026-11-28T20:06:40.000Z

ನಿನಗೆ @Pradeep__Eshwar ನಮ್ಮ ಉತ್ತರ ಕರ್ನಾಟಕ ಭಾಷೆನೆ ಸರಿ 😹🔥 https://t.co/C0FQzIvr0s

@Pradeep__Eshwar

I am a very, very proud Kannadiga. Our Karnataka culture has taught us to respect all other cultures. One such state with rich culture is Keralam, the first state in India to achieve 100% literacy, a beautiful land blessed with amazing people and an inclusive way of life. How fair is it to speak such rubbish about a state like this? I strongly condemn your remarks about Keralam, Mr. @mepratap . Just because your party didn't give you an MP ticket, I guess you have lost your sanity and are making statements that are very sad to have been spoken by someone who has held public office. Such remarks can come only from someone who needs urgent psychological help. Get well soon, brother! There is no point in taking his words seriously Shri @vdsatheesan ji Shri @kcvenugopalmp ji.

147 23 3075 2 0
@MadhukumarVP1 reposted
Vijayendra Yediyurappa @BYVijayendra 2026-11-29T02:30:00.000Z

ಬೀದರ್‌ನ ಬಸವಕಲ್ಯಾಣದ ಐತಿಹಾಸಿಕ ಅನುಭವ ಮಂಟಪದ ಆವರಣದಲ್ಲಿ, ಪರಮಪೂಜ್ಯ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ '47ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ - 2026'ರ ಕೆಲವು ಪ್ರಮುಖ ದೃಶ್ಯಗಳು https://t.co/PWe1FWrTsU

57 10 1299 3 1
@MadhukumarVP1 reposted
🇮🇳 Madhukumar.V.P🇮🇳 @MadhukumarVP1 2026-11-28T17:44:56.000Z

ಅನುಭವ ಮಂಟಪ ಉತ್ಸವದಲ್ಲಿ ವಿಜಯೇಂದ್ರ ರವರು ನೇರವಾಗಿ ಪ್ರತ್ಯೇಕ ಲಿಂಗಾಯತ ಧರ್ಮ ಬೇಡ ಎನ್ನುವ ಮೂಲಕ ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎನ್ನುವ ಸಂದೇಶ ಕೊಟ್ಟಿದ್ದಾರೆ. @BYVijayendra ಅವರೇ, ಅಲ್ಲಿದ್ದ 4 ಜನ ವಿರೋಧಿಸಿದ ಮಾತ್ರಕ್ಕೆ ನೀವು ವಿಚಲಿತರಾಗಬೇಡಿ. ನಿಮ್ಮ ನಿಲುವಿನ ಜೊತೆ ಹಿಂದೂ ಸಮಾಜ ನಿಲ್ಲಲಿದೆ. https://t.co/kxHqMaIJXU

77 11 912 3 0
@MadhukumarVP1 reposted
Vijayendra Yediyurappa @BYVijayendra 2026-11-28T12:55:54.000Z

ಕಲ್ಯಾಣ ಭೂಮಿಯಲ್ಲಿ ಮೊಳಗಿದ ಸಂವಿಧಾನ ಗೌರವದ ಜಯಘೋಷ! ಕಲ್ಯಾಣ ಕ್ರಾಂತಿಯ ಐತಿಹಾಸಿಕ, ಪವಿತ್ರ ಭೂಮಿ ಬಸವಕಲ್ಯಾಣದಲ್ಲಿ ಆಯೋಜಿಸಲಾಗಿದ್ದ 'ಸಂವಿಧಾನ ಗೌರವ ದಿನಾಚರಣೆ'ಯಲ್ಲಿ ಇಂದು ಪಾಲ್ಗೊಳ್ಳಲಾಯಿತು. 12ನೇ ಶತಮಾನದಲ್ಲಿಯೇ ಇಲ್ಲಿ 'ಅನುಭವ ಮಂಟಪ'ದ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜಾರಿಗೆ ತಂದ ಮಹಾನ್ ಮಾನವತಾವಾದಿ, ಜಗಜ್ಯೋತಿ ಬಸವೇಶ್ವರರ ಈ ಕಾಯಕಭೂಮಿಯಲ್ಲಿ, ಸಂವಿಧಾನಶಿಲ್ಪಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ನಮ್ಮ ವಿಶ್ವ ಶ್ರೇಷ್ಠ ಸಂವಿಧಾನ ಮತ್ತು ಅದರ ಮೌಲ್ಯಗಳನ್ನು ಸ್ಮರಿಸುತ್ತಾ, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ರಾಷ್ಟ್ರೀಯ ಏಕತೆಯನ್ನು ಎತ್ತಿಹಿಡಿಯುವ ದೃಢ ಸಂಕಲ್ಪಕ್ಕೆ ಸಮಾರಂಭ ಸಾಕ್ಷಿಯಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಸೋಮನಾಥ್ ಪಾಟೀಲ್, ಶಾಸಕರುಗಳಾದ ಶ್ರೀ ಶೈಲೇಂದ್ರ ಬೆಲ್ದಾಳೆ, ಶ್ರೀ ಸಿದ್ದು ಪಾಟೀಲ್, ಶ್ರೀ ಶರಣು ಸಲಗಾರ, ಶ್ರೀ ಎಂ.ಜಿ. ಮೂಳೆ, ಮಾಜಿ ಕೇಂದ್ರ ಸಚಿವರಾದ ಶ್ರೀ ಭಗವಂತ ಖೂಬಾ, ಮಾಜಿ ಶಾಸಕರಾದ ಶ್ರೀ ಗುಂಡಪ್ಪ ವಕೀಲ್, ಗ್ರಾಮೀಣ ಮಂಡಲ ಅಧ್ಯಕ್ಷರಾದ ಶ್ರೀ ಜ್ಞಾನೇಶ್ವರ ಮೂಳೆ, ನಗರ ಮಂಡಲ ಅಧ್ಯಕ್ಷರಾದ ಶ್ರೀ ಸಿದ್ದು ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪೀರಪ್ಪ ಔರಾಧಿ, ಪ್ರಮುಖರಾದ ಶ್ರೀ ಕಿರಣ್ ಪಾಟೀಲ್, ಶ್ರೀ ಮಾದವರಾವ್ ಹಸುರೆ ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. #SamvidhanDiwas #ConstitutionDay

62 7 1194 3 0
@MadhukumarVP1 reposted
Shilpa @shilpa_cn 2026-11-28T18:45:28.000Z

I need this kind of confidence in my life! 😭😭😭😹😹😹😹😹😹😹😹😹😹😹 https://t.co/taajkJ1xn2

@publictvnews

ನನ್ನನ್ನ ಬಂಡೆ ಲೂಟಿಕೋರ ಅಂತಾರೆ, ಆರೋಪ ಮಾಡೋರು ಕನಕಪುರಕ್ಕೆ ಬಂದು ಚುನಾವಣೆಗೆ ಸ್ಪರ್ಧಿಸಲಿ: ಡಿಕೆಶಿ ಸವಾಲ್ - ನನ್ನ 40 ವರ್ಷಗಳ ರಾಜಕಾರಣದಲ್ಲಿ ಒಬ್ಬರ ಬಳಿಯೂ ಲಂಚ ಪಡೆದಿಲ್ಲ https://publictv.in/let-those-who-accuse-me-come-to-kanakapura-and-contest-the-elections-dk-shivakumar-challenge/ #DKShivakumar #Kanakapura #Election #Ramanagara https://t.co/nk1dkRJdzG

234 29 3572 13 2